Bheema sakhi yojane-ಮೋದಿ ಸರ್ಕಾರ ಪರಿಚಯಿಸಿದ ಹೊಸ ಯೋಜನೆಯಡಿ, ಮಹಿಳೆಯರಿಗೆ ತಿಂಗಳಿಗೆ ₹7000 ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶ ಮಹಿಳಾ ಆರ್ಥಿಕ ಸ್ವಾವಲಂಬನೆಯತ್ತ ಉತ್ತೇಜನ ನೀಡುವುದು.
ಎಲ್‌ಐಸಿ (LIC) ಪರಿಚಯಿಸಿರುವ ‘ಬಿಮಾ ಸಕಿ ಯೋಜನೆ’ bima saki yojana 2025 ಮಹಿಳೆಯರ ಆರ್ಥಿಕ ಭದ್ರತೆಗೆ ಪೂರಕವಾಗಿರುವ ಒಂದು ವಿಶಿಷ್ಟ ವಿಮಾ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವುದು ಹಾಗೂ ಅವರ ಭವಿಷ್ಯವನ್ನು ಸುರಕ್ಷಿತಗೊಳಿಸುವುದು.
Bima saki yojana ಯೋಜನೆಯ ವಿವರಗಳು:
- ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.
- ₹1000 ಅಥವಾ ₹2000 ಅಲ್ಲ, ಈ ಯೋಜನೆಯಡಿ ತಿಂಗಳಿಗೆ ₹7000 ಸಿಗಲಿದೆ.
- ಅರ್ಜಿದಾರರು ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು.
- ವಯೋಮಿತಿ: 18 ರಿಂದ 70 ವರ್ಷ.ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
- ವಯಸ್ಸಿನ ಪ್ರಮಾಣಪತ್ರ
- ವಿಳಾಸ ಪ್ರಮಾಣಪತ್ರ
- 10ನೇ ತರಗತಿಯ ಅಂಕಪಟ್ಟಿ
ಯೋಜನೆಯ ಪ್ರಮುಖ ಲಕ್ಷಣಗಳು:
ಈ ಯೋಜನೆಯನ್ನು ‘ಬಿಮಾ ಸಕಿ ಯೋಜನೆ’ ಎಂದು ಕರೆಯಲಾಗುತ್ತದೆ. ಅಂಥೆಯೇ, ಈ ಯೋಜನೆಯ ಕಾರ್ಯಗತಗೊಳನೆ ಎಲ್‌ಐಸಿಯ (LIC) ಮೂಲಕ ನಡೆಯಲಿದೆ. ಮೊದಲ ಮೂರು ವರ್ಷಗಳವರೆಗೆ ಅರ್ಹ ಫಲಾನುಭವಿಗಳಿಗೆ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು, ಅಧಿಕೃತ ವೆಬ್‌ಸೈಟ್ https://licindia.in/hi/test2 ಭೇಟಿ ನೀಡಬಹುದು.