Gold rate today-ಹಿಂದಿನ ವಾರ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈ ವಾರ ನಿರಂತರವಾಗಿ ನಾಲ್ಕು ದಿನ ಇಳಿಕೆಯಲ್ಲಿತ್ತು. ವಾರಾಂತ್ಯದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 20 ರೂ ಕಡಿಮೆಯಾಗಿದೆ. ಹತ್ತು ದಿನಗಳ ಹಿಂದೆ ಇರುವ ಬೆಲೆಗೆ ಹೋಲಿಸಿದರೆ, ಒಂದು ಗ್ರಾಮ್ ಚಿನ್ನದ ಬೆಲೆ 130 ರೂ ಇಳಿದಿದೆ.
ಫೆಬ್ರವರಿ 20ರಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,070 ರೂ ಇತ್ತು, ಈಗ 7,940 ರೂ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,662 ರೂಗೆ ಇಳಿದಿದೆ. 18 ಕ್ಯಾರಟ್ ಚಿನ್ನದ ಬೆಲೆ 6,500 ರೂ ಗಡಿಯೊಳಗೆ ಬಂದಿದೆ.
ಬೆಳ್ಳಿ ಬೆಲೆ ಸ್ಥಿರ
ಚಿನ್ನದ ಬೆಲೆ ಏರಿಳಿತ ಕಾಣುತ್ತಿದ್ದರೂ, ಬೆಳ್ಳಿ ಬೆಲೆ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಮ್‌ಗೆ 97 ರೂ ಆಗಿದ್ದು, ಮುಂಬೈ ಮೊದಲಾದ ನಗರಗಳಲ್ಲೂ ಇದೇ ದರ ಮುಂದುವರಿದಿದೆ. ಆದರೆ ಚೆನ್ನೈ ಮುಂತಾದ ನಗರಗಳಲ್ಲಿ ಬೆಳ್ಳಿ ಬೆಲೆ 105 ರೂ ಆಗಿದೆ.
ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 03, 2025):
22 ಕ್ಯಾರಟ್ ಚಿನ್ನ (10 ಗ್ರಾಂ) – ₹79,40024 ಕ್ಯಾರಟ್ ಚಿನ್ನ (10 ಗ್ರಾಂ) – ₹86,62018 ಕ್ಯಾರಟ್ ಚಿನ್ನ (10 ಗ್ರಾಂ) – ₹64,970ಬೆಳ್ಳಿ (10 ಗ್ರಾಂ) – ₹970
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ):
- ಬೆಂಗಳೂರು – ₹79,400ಚೆನ್ನೈ – ₹79,400
- ಮುಂಬೈ – ₹79,400
- ದೆಹಲಿ – ₹79,550
- ಕೋಲ್ಕತ್ತಾ – ₹79,400
- ಕೇರಳ – ₹79,400ಅಹ್ಮದಾಬಾದ್ – ₹79,450
- ಜೈಪುರ್ – ₹79,550
- ಲಕ್ನೋ – ₹79,550
- ಭುವನೇಶ್ವರ್ – ₹79,400
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ):
- ಮಲೇಷ್ಯಾ – 4,070
- ರಿಂಗಿಟ್ (₹79,790)
- ದುಬೈ – 3,205
- ದಿರಾಮ್ (₹76,340)
- ಅಮೆರಿಕ – 870 ಡಾಲರ್ (₹76,100)
- ಸಿಂಗಾಪುರ್ – 1,204 SGD (₹77,920)
- ಕತಾರ್ – 3,230 ರಿಯಾಲ್ (₹77,510)
- ಸೌದಿ ಅರೇಬಿಯಾ – 3,260 ರಿಯಾಲ್ (₹76,030)
- ಓಮನ್ – 340 ಒಮಾನಿ ರಿಯಾಲ್ (₹77,250)
- ಕುವೇತ್ – 262.50 ದಿನಾರ್ (₹74,340)
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ):
ಬೆಂಗಳೂರು – ₹9,700ಚೆನ್ನೈ – ₹10,500ಮುಂಬೈ – ₹9,700ದೆಹಲಿ – ₹9,700ಕೋಲ್ಕತ್ತಾ – ₹9,700ಕೇರಳ – ₹10,500ಅಹ್ಮದಾಬಾದ್ – ₹9,700ಜೈಪುರ್ – ₹9,700ಲಕ್ನೋ – ₹9,700ಭುವನೇಶ್ವರ್ – ₹10,500ಪುಣೆ – ₹9,700
ಚಿನ್ನ ಮತ್ತು ಬೆಳ್ಳಿ ಬೆಲೆಯ ಇನ್ನಷ್ಟು ಅಪ್‌ಡೇಟ್‌ಗಳಿಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.