ಮಾರ್ಚ್ 5, 2025 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿವೆ. ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ.
ಚಿನ್ನದ ಬೆಲೆ:
ಇಂದು, 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹80,100 ಆಗಿದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹89,3150 ಆಗಿದೆ. ಇದು ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯನ್ನು ಸೂಚಿಸುತ್ತದೆ.
ಬೆಳ್ಳಿಯ ಬೆಲೆ:
ಬೆಳ್ಳಿಯ ದರವು ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದೆ. ಇಂದು, 100 ಗ್ರಾಂ ಬೆಳ್ಳಿ ಬೆಲೆ ₹9,800 ಆಗಿದೆ.
ವಿವಿಧ ನಗರಗಳಲ್ಲಿನ ಚಿನ್ನದ ದರಗಳು (10 ಗ್ರಾಂಗೆ 22 ಕ್ಯಾರೆಟ್):
ಬೆಂಗಳೂರು 89,150
ಚೆನ್ನೈ 89,100
ಮುಂಬೈ 89,100
ನವದೆಹಲಿ 89,250
ಕೋಲ್ಕತ್ತಾ 89,100
ಕೇರಳ 89,100
ಅಹ್ಮದಾಬಾದ್ 89,150
ಜೈಪುರ್ 89,250
ಲಕ್ನೋ 89,250
ಭುವನೇಶ್ವರ 89,100
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,800 ರೂ
ಚೆನ್ನೈ: 10,700 ರೂ
ಮುಂಬೈ: 9,690 ರೂ
ದೆಹಲಿ: 9,800 ರೂ
ಕೋಲ್ಕತಾ: 9,690 ರೂ
ಕೇರಳ: 10,700 ರೂ
ಅಹ್ಮದಾಬಾದ್: 9,800 ರೂ
ಜೈಪುರ್: 9,800 ರೂ
ಲಕ್ನೋ: 9,800 ರೂ
ಭುವನೇಶ್ವರ್: 10,700 ರೂ
ಪುಣೆ: 9,690