ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಜಮಾ ಮಾಡೋದನ್ನು ಪ್ರಾರಂಭಿಸಲಾಗಿದೆ. ಇಂದು ಲಕ್ಷಾಂತರ ಯಜಮಾನಿಯರ ಬ್ಯಾಂಕ್ ಖಾತೆಗೆ ರೂ.2000 ಜಮಾ ಮಾಡಲಾಗಿದೆ. ಇನ್ನೂ ಹಣ ಬರಬೇಕಾದ ಫಲಾನುಭವಿಗಳಿಗೆ ನಾಳೆ ಅಥವಾ ನಾಡಿದ್ದು ಜಮಾ ಆಗಲಿದೆ.

ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿದೆವೆ ಎಂದು ಚೆಕ್ ಮಾಡುವ ವಿಧಾನ:
✅ ಹಂತ 1: Google Play Store-ಗೆ ಹೋಗಿ DBT Karnataka ಆಪ್ ಸರ್ಚ್ ಮಾಡಿ, ಡೌನ್‌ಲೋಡ್ ಮಾಡಿ.
✅ ಹಂತ 2: ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, Get OTP ಮೇಲೆ ಕ್ಲಿಕ್ ಮಾಡಿ.
✅ ಹಂತ 3: ಬಂದ OTP ಅನ್ನು ನೀಡಿಸಿ, Verify OTP ಮೇಲೆ ಕ್ಲಿಕ್ ಮಾಡಿ.
✅ ಹಂತ 4: mPIN (4 ಸಂಖ್ಯೆಯ ಪಾಸ್‌ವರ್ಡ್) ಸೃಷ್ಟಿಸಿ, Confirm ಮಾಡಿ, ನಂತರ Submit ಒತ್ತಿ.
✅ ಹಂತ 5: ಹೋಮ್ ಪೇಜ್‌ನಲ್ಲಿ Payment Status ಆಯ್ಕೆ ಮಾಡಿ, ನಿಮ್ಮ ಹಣ ಜಮಾ ಆಗಿದೆಯೇ ಎಂದು ನೋಡಿ.
✅ ಹಂತ 6: Seeding Status of Aadhaar in Bank Account ಕ್ಲಿಕ್ ಮಾಡಿ, ನಿಮ್ಮ ಆಧಾರ್ ಯಾವ ಬ್ಯಾಂಕಿಗೆ ಸೀಡಾಗಿದೆ ಎಂದು ಪರಿಶೀಲಿಸಿ.
ಇದನ್ನು ಓದಿ
Job fair details 👇🏻
KSDC ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼ ದಿ. 15-03-2025ರಂದು ಬೆಳಗ್ಗೆ 10 ರಿಂದ ದಾವಣಗೆರೆಯ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ಜರುಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9481911702, 9900897638, 9986185356, 9448759715.
