ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 18ನೇ ಆವೃತ್ತಿ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಈ ಬಾರಿ ಒಟ್ಟು 74 ಪಂದ್ಯಗಳು 13 ವಿವಿಧ ಸ್ಥಳಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ.
ಲೀಗ್ ಹಂತದ ಕೊನೆಯ ಪಂದ್ಯ ಮೇ 18ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪ್ಲೇಆಫ್‌ಗಳಲ್ಲಿ, ಮೇ 20ರಂದು ಹೈದರಾಬಾದ್‌ನಲ್ಲಿ ಕ್ವಾಲಿಫೈಯರ್ 1, ಮೇ 21ರಂದು ಎಲಿಮಿನೇಟರ್, ಮತ್ತು ಮೇ 23ರಂದು ಕೋಲ್ಕತ್ತಾದಲ್ಲಿ ಕ್ವಾಲಿಫೈಯರ್ 2 ಪಂದ್ಯಗಳು ನಡೆಯಲಿವೆ.
ಐಪಿಎಲ್ 2025 ಸಂಪೂರ್ಣ ವೇಳಾಪಟ್ಟಿ:
ಐಪಿಎಲ್ 2025 ವೇಳಾಪಟ್ಟಿ:ಮಾರ್ಚ್ 22: ಶನಿವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಕೋಲ್ಕತ್ತಾ- ಸಂಜೆ 7:30ಮಾರ್ಚ್ 23: ಭಾನುವಾರ – ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ – ಹೈದರಾಬಾದ್ – ಮಧ್ಯಾಹ್ನ 3:30ಮಾರ್ಚ್ 23: ಭಾನುವಾರ – ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ ಚೆನ್ನೈ – ಸಂಜೆ 7:30ಮಾರ್ಚ್ 24: ಸೋಮವಾರ – ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ – ವಿಶಾಖಪಟ್ಟಣಂ – ಸಂಜೆ 7:30ಮಾರ್ಚ್ 25: ಮಂಗಳವಾರ – ಗುಜರಾತ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್ – ಅಹಮದಾಬಾದ್ – ಸಂಜೆ 7:30ಮಾರ್ಚ್ 26: ಬುಧವಾರ – ರಾಜಸ್ಥಾನ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಗುವಾಹಟಿ – ಸಂಜೆ 7:30ಮಾರ್ಚ್ 27: ಗುರುವಾರ – ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ – ಹೈದರಾಬಾದ್ – ಸಂಜೆ 7:30ಮಾರ್ಚ್ 28: ಶುಕ್ರವಾರ – ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಚೆನ್ನೈ – ಸಂಜೆ 7:30ಮಾರ್ಚ್ 29: ಶನಿವಾರ – ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ ಅಹಮದಾಬಾದ್ – ಸಂಜೆ 7:30ಮಾರ್ಚ್ 30: ಭಾನುವಾರ – ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ವಿಶಾಖಪಟ್ಟಣಂ – ಮಧ್ಯಾಹ್ನ 3:30ಮಾರ್ಚ್ 30: ಭಾನುವಾರ – ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಗುವಾಹಟಿ – ಸಂಜೆ 7:30ಮಾರ್ಚ್ 31: ಸೋಮವಾರ – ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್- ಮುಂಬೈ – ಸಂಜೆ 7:30
ಏಪ್ರಿಲ್ 01: ಮಂಗಳವಾರ – ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್ – ಲಕ್ನೋ – ಸಂಜೆ 7:30ಏಪ್ರಿಲ್ 02: ಬುಧವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – ಬೆಂಗಳೂರು – ಸಂಜೆ 7:30ಏಪ್ರಿಲ್ 03: ಗುರುವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಕೋಲ್ಕತ್ತಾ – ಸಂಜೆ 7:30ಏಪ್ರಿಲ್ 04: ಶುಕ್ರವಾರ – ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ – ಲಕ್ನೋ – ಸಂಜೆ 7:30ಏಪ್ರಿಲ್ 05: ಶನಿವಾರ – ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ – ಚೆನ್ನೈ – ಮಧ್ಯಾಹ್ನ 3:30ಏಪ್ರಿಲ್ 05: ಶನಿವಾರ – ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ – ಚಂಡೀಗಢ – ಸಂಜೆ 7:30ಏಪ್ರಿಲ್ 06: ಭಾನುವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಗುವಾಹಟಿ – ಮಧ್ಯಾಹ್ನ 3:30ಏಪ್ರಿಲ್ 06: ಭಾನುವಾರ – ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ – ಹೈದರಾಬಾದ್ – ಸಂಜೆ 7:30ಏಪ್ರಿಲ್ 07: ಸೋಮವಾರ – ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮುಂಬೈ – ಸಂಜೆ 7:30ಏಪ್ರಿಲ್ 08: ಮಂಗಳವಾರ – ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚಂಡೀಗಢ – ಸಂಜೆ 7:30ಏಪ್ರಿಲ್ 09: ಬುಧವಾರ – ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್ – ಸಂಜೆ 7:30ಏಪ್ರಿಲ್ 10: ಗುರುವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ – ಬೆಂಗಳೂರು – ಸಂಜೆ 7:30ಏಪ್ರಿಲ್ 11: ಶುಕ್ರವಾರ – ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಚೆನ್ನೈ – ಸಂಜೆ 7:30ಏಪ್ರಿಲ್ 12: ಶನಿವಾರ – ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ – ಲಕ್ನೋ – ಮಧ್ಯಾಹ್ನ 3:30ಏಪ್ರಿಲ್ 12: ಶನಿವಾರ – ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ – ಹೈದರಾಬಾದ್ – ಸಂಜೆ 7:30ಏಪ್ರಿಲ್ 13: ಭಾನುವಾರ – ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಜೈಪುರ – ಮಧ್ಯಾಹ್ನ 3:30ಏಪ್ರಿಲ್ 13: ಭಾನುವಾರ – ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ದೆಹಲಿ -ಸಂಜೆ 7:30ಏಪ್ರಿಲ್ 14: ಸೋಮವಾರ – ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಲಕ್ನೋ – ಸಂಜೆ 7:30ಏಪ್ರಿಲ್ 15: ಮಂಗಳವಾರ – ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಚಂಡೀಗಢ – ಸಂಜೆ 7:30ಏಪ್ರಿಲ್ 16: ಬುಧವಾರ – ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ – ದೆಹಲಿ – ಸಂಜೆ 7:30ಏಪ್ರಿಲ್ 17: ಗುರುವಾರ – ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಮುಂಬೈ – ಸಂಜೆ 7:30ಏಪ್ರಿಲ್ 18: ಶುಕ್ರವಾರ – ರಾಯಲ್ ಚಾಲೆಂಜರ್ಸ್ ಬೆಗಳೂರು vs ಪಂಜಾಬ್ ಕಿಂಗ್ಸ್ – ಬೆಂಗಳೂರು – ಸಂಜೆ 7:30ಏಪ್ರಿಲ್ 19: ಶನಿವಾರ – ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಅಹಮದಾಬಾದ್ – ಮಧ್ಯಾಹ್ನ – ಮಧ್ಯಾಹ್ನ 3:30ಏಪ್ರಿಲ್ 19: ಶನಿವಾರ – ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಜೈಪುರ – ಸಂಜೆ 7:30ಏಪ್ರಿಲ್ 20: ಭಾನುವಾರ – ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ – ಚಂಡೀಗಢ -ಮಧ್ಯಾಹ್ನ 3:30ಏಪ್ರಿಲ್ 20: ಭಾನುವಾರ – ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಮುಂಬೈ – ಸಂಜೆ 7:30ಏಪ್ರಿಲ್ 21: ಸೋಮವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ – ಕೋಲ್ಕತ್ತಾ – ಸಂಜೆ 7:30ಏಪ್ರಿಲ್ 22: ಮಂಗಳವಾರ – ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಲಕ್ನೋ – ಸಂಜೆ 7:30ಏಪ್ರಿಲ್ 23: ಬುಧವಾರ – ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ – ಹೈದರಾಬಾದ್ – ಸಂಜೆ 7:30ಏಪ್ರಿಲ್ 24: ಗುರುವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ – ಬೆಂಗಳೂರು – ಸಂಜೆ 7:30ಏಪ್ರಿಲ್ 25: ಶುಕ್ರವಾರ – ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಚೆನ್ನೈ – ಸಂಜೆ 7:30ಏಪ್ರಿಲ್ 26: ಶನಿವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ – ಕೋಲ್ಕತ್ತಾ – ಸಂಜೆ 7:30ಏಪ್ರಿಲ್ 27: ಭಾನುವಾರ – ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಮುಂಬೈ – ಮಧ್ಯಾಹ್ನ 3:30ಏಪ್ರಿಲ್ 27: ಭಾನುವಾರ – ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ದೆಹಲಿ – ಸಂಜೆ 7:30ಏಪ್ರಿಲ್ 28: ಸೋಮವಾರ – ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ – ಜೈಪುರ – ಸಂಜೆ 7:30ಏಪ್ರಿಲ್ 29: ಮಂಗಳವಾರ – ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ದೆಹಲಿ – ಸಂಜೆ 7:30ಏಪ್ರಿಲ್ 30: ಬುಧವಾರ – ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ ಚೆನ್ನೈ – ಸಂಜೆ 7:30
ಮೇ 01: ಗುರುವಾರ – ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಜೈಪುರ – ಸಂಜೆ 7:30ಮೇ 02: ಶುಕ್ರವಾರ – ಗುಜರಾತ್ ಟೈಟಾನ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಅಹಮದಾಬಾದ್ – ಸಂಜೆ 7:30ಮೇ 03: ಶನಿವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು – ಸಂಜೆ 7:30ಮೇ 04: ಭಾನುವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್ – ಕೋಲ್ಕತ್ತಾ – ಮಧ್ಯಾಹ್ನ 3:30ಮೇ 04: ಭಾನುವಾರ- ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಸಂಜೆ 7:30ಮೇ 05: ಸೋಮವಾರ – ಸನ್‌ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್ – ಹೈದರಾಬಾದ್ – ಸಂಜೆ 7:30ಮೇ 06: ಮಂಗಳವಾರ – ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ – ಮುಂಬೈ – ಸಂಜೆ 7:30ಮೇ 07: ಬುಧವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಕೋಲ್ಕತ್ತಾ – ಸಂಜೆ 7:30ಮೇ 08: ಗುರುವಾರ – ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಸಂಜೆ 7:30ಮೇ 09: ಶುಕ್ರವಾರ – ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಲಕ್ನೋ – ಸಂಜೆ 7:30ಮೇ 10: ಶನಿವಾರ – ಸನ್‌ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಹೈದರಾಬಾದ್ – ಸಂಜೆ 7:30ಮೇ 11: ಭಾನುವಾರ – ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮಧ್ಯಾಹ್ನ 3:30ಮೇ 11: ಭಾನುವಾರ – ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ – ದೆಹಲಿ – ಸಂಜೆ 7:30ಮೇ 12: ಸೋಮವಾರ – ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ – ಚೆನ್ನೈ – ಸಂಜೆ 7:30ಮೇ 13: ಮಂಗಳವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ – ಬೆಂಗಳೂರು – ಸಂಜೆ 7:30ಮೇ 14: ಬುಧವಾರ – ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಅಹಮದಾಬಾದ್ – ಸಂಜೆ 7:30ಮೇ 15: ಗುರುವಾರ – ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ – ಮುಂಬೈ – ಸಂಜೆ 7:30ಮೇ 16: ಶುಕ್ರವಾರ – ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ – ಜೈಪುರ -ಸಂಜೆ 7:30ಮೇ 17: ಶನಿವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ – ಬೆಂಗಳೂರು – ಸಂಜೆ 7:30ಮೇ 18: ಭಾನುವಾರ – ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಅಹಮದಾಬಾದ್ – ಮಧ್ಯಾಹ್ನ 3:30ಮೇ 18: ಭಾನುವಾರ – ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಲಕ್ನೋ – ಸಂಜೆ 7:30ಮೇ 20: ಮಂಗಳವಾರ – ಕ್ವಾಲಿಫೈಯರ್-1 – ಹೈದರಾಬಾದ್ – ಸಂಜೆ 7:30ಮೇ 21: ಬುಧವಾರ – ಎಲಿಮಿನೇಟರ್ – ಹೈದರಾಬಾದ್ – ಸಂಜೆ 7:30ಮೇ 23: ಶುಕ್ರವಾರ – ಕ್ವಾಲಿಫೈಯರ್-2 – ಕೋಲ್ಕತ್ತಾ – ಸಂಜೆ 7:30ಮೇ 25: ಭಾನುವಾರ – ಅಂತಿಮ – ಕೋಲ್ಕತ್ತಾ – ಸಂಜೆ 7:30