PM Internship 2025: ಪಿಎಂ ಇಂಟರನ್ಶಿಪ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

PM Internship 2025: ಭಾರತ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ (PMIS) 2025 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ pminternship.mca.gov.in ನಲ್ಲಿ ಲಭ್ಯವಿದೆ.

ಯೋಜನೆಯ ಉದ್ದೇಶ:

PMIS 2025 ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶವನ್ನು ನೀಡಲಿದೆ. ಈ ವರ್ಷ 300 ಕ್ಕೂ ಹೆಚ್ಚು ಕಂಪನಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: Apirl 30 2025

ಅರ್ಹತೆ: 21-24 ವರ್ಷವಯಸ್ಸಿನ 10ನೇ ತರಗತಿ ಉತ್ತೀರ್ಣರು, ಐಟಿಐ, ಪಾಲಿಟೆಕ್ನಿಕ್, ಬಿಎ, ಬಿಸಿಎ, ಬಿಬಿಎ, ಬಿಎಸ್ಸಿ, ಬಿ.ಫಾರ್ಮಸಿ ಪದವೀಧರರುಅರ್ಜಿ ಸಲ್ಲಿಸಬಹುದು.

ಅನರ್ಹರು: ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬದವರು, ತಿಂಗಳಿಗೆ ₹8 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು, IIT/IIM ವಿದ್ಯಾರ್ಥಿಗಳು.

ನೋಂದಣಿ ಶುಲ್ಕ: ಉಚಿತಸ್ಟೈಪೆಂಡ್: ತಿಂಗಳಿಗೆ ₹5,000ಹೆಚ್ಚುವರಿ

ಅನುದಾನ: ತರಬೇತಿ ಆರಂಭಕ್ಕೆ ₹6,000 (ಒಂದುಬಾರಿ)ತರಬೇತಿ ಅವಧಿ: 1 ವರ್ಷ (6 ತಿಂಗಳು ಕ್ಲಾಸ್‌ರೂಮ್ + 6 ತಿಂಗಳು ಪ್ರಾಯೋಗಿಕ ತರಬೇತಿ)

ವಿಮಾನ ಮತ್ತು ಸರ್ಕಾರದ ಬೆಂಬಲ:ಈ ಯೋಜನೆಯಡಿ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಪ್ರೀಮಿಯಂ ಸರ್ಕಾರವೇ ಪಾವತಿಸುತ್ತದೆ.

PM Internship 2025 ಹೆಚ್ಚಿನ ಮಾಹಿತಿಗೆ: PMIS 2025 ಅಧಿಕೃತ ವೆಬ್‌ಸೈಟ್ ನಲ್ಲಿ ಭೇಟಿನೀಡಿ.

https://www.kannadanewsnow.in/pm-awas-yojana-scheme/

sreelakshmisai
Author

sreelakshmisai

Leave a Reply

Your email address will not be published. Required fields are marked *