PM Internship 2025: ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ (PMIS) 2025 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ pminternship.mca.gov.in ನಲ್ಲಿ ಲಭ್ಯವಿದೆ.

ಯೋಜನೆಯ ಉದ್ದೇಶ:PMIS 2025 ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶವನ್ನು ನೀಡಲಿದೆ. ಈ ವರ್ಷ 300 ಕ್ಕೂ ಹೆಚ್ಚು ಕಂಪನಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

PM Internship 2025: ಅರ್ಜಿ ಸಲ್ಲಿಕೆ ಮತ್ತು ತರಬೇತಿ:

  • ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 12, 2025
  • ಅರ್ಹತೆ: 21-24 ವರ್ಷ
  • ವಯಸ್ಸಿನ 10ನೇ ತರಗತಿ ಉತ್ತೀರ್ಣರು, ಐಟಿಐ, ಪಾಲಿಟೆಕ್ನಿಕ್, ಬಿಎ, ಬಿಸಿಎ, ಬಿಬಿಎ, ಬಿಎಸ್ಸಿ, ಬಿ.ಫಾರ್ಮಸಿ ಪದವೀಧರರು
  • ಅರ್ಜಿ ಸಲ್ಲಿಸಬಹುದು.ಅನರ್ಹರು: ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬದವರು, ತಿಂಗಳಿಗೆ ₹8 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು, IIT/IIM ವಿದ್ಯಾರ್ಥಿಗಳು.
  • ನೋಂದಣಿ ಶುಲ್ಕ: ಉಚಿತಸ್ಟೈಪೆಂಡ್: ತಿಂಗಳಿಗೆ ₹5,000
  • ಹೆಚ್ಚುವರಿ ಅನುದಾನ: ತರಬೇತಿ ಆರಂಭಕ್ಕೆ ₹6,000 (ಒಂದುಬಾರಿ)
  • ತರಬೇತಿ ಅವಧಿ: 1 ವರ್ಷ (6 ತಿಂಗಳು ಕ್ಲಾಸ್‌ರೂಮ್ + 6 ತಿಂಗಳು ಪ್ರಾಯೋಗಿಕ ತರಬೇತಿ)
  • ವಿಮಾನ ಮತ್ತು ಸರ್ಕಾರದ ಬೆಂಬಲ:ಈ ಯೋಜನೆಯಡಿ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಪ್ರೀಮಿಯಂ ಸರ್ಕಾರವೇ ಪಾವತಿಸುತ್ತದೆ.

PM Internship 2025 ಹೆಚ್ಚಿನ ಮಾಹಿತಿಗೆ: PMIS 2025 ಅಧಿಕೃತ ವೆಬ್‌ಸೈಟ್ ನಲ್ಲಿ ಭೇಟಿನೀಡಿ.

https://www.kannadanewsnow.in/pradan-mantri-krishi-sinchayi-yojane/

sreelakshmisai
Author

sreelakshmisai

Leave a Reply

Your email address will not be published. Required fields are marked *