PMEGP Scheme: ಸ್ವಂತ ಉದ್ಯಮ ಆರಂಭಿಸಿ ಊರಿನಲ್ಲೇ ಉತ್ತಮ ಜೀವನೋಪಾಯ ಒದಗಿಸಿಕೊಳ್ಳುವ ಆಸೆ ಇರುತ್ತದೆ. ಆದರೆ, ದೊಡ್ಡ ಪ್ರಮಾಣದ ಬಂಡವಾಳದ ಕೊರತೆ ಈ ಕನಸನ್ನು ಸಾಕಾರಗೊಳಿಸುವುದಕ್ಕೆ ಅಡ್ಡಿಯಾಗಬಹುದು. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP Loan) ಅನ್ನು ಜಾರಿಗೆ ತಂದಿದೆ
PMEGP Scheme: ಈ ಯೋಜನೆಯಡಿ ₹5 ಲಕ್ಷದಿಂದ ₹50 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
✅ ಉತ್ಪಾದನಾ ವಲಯದ ಉದ್ಯಮಗಳಿಗೆ – ₹50 ಲಕ್ಷವರೆಗೆ
✅ ಸೇವಾ ವಲಯದ ಉದ್ಯಮಗಳಿಗೆ – ₹50 ಲಕ್ಷವರೆಗೆ
ಸಬ್ಸಿಡಿ
➡️ ಗ್ರಾಮೀಣ ಪ್ರದೇಶ: ಶೇ.35% ಸಬ್ಸಿಡಿ
➡️ ನಗರ ಪ್ರದೇಶ: ಶೇ.25% ಸಬ್ಸಿಡಿ
ಅರ್ಹತಾ ಮಾಪದಂಡಗಳು
✔️ ಕನಿಷ್ಠ 18 ವರ್ಷ ವಯಸ್ಸು
✔️ ಕನಿಷ್ಠ 8ನೇ ತರಗತಿ ಪಾಸ್
✔️ 10 ಲಕ್ಷದವರೆಗೆ ಖಾತರಿಯ ಅಗತ್ಯವಿಲ್ಲ
ಅಗತ್ಯ ದಾಖಲೆಗಳು
📌 ಜಾತಿ ಪ್ರಮಾಣಪತ್ರ
📌 ಗ್ರಾಮೀಣ ಪ್ರದೇಶದ ಪ್ರಮಾಣಪತ್ರ
📌 ಯೋಜನಾ ವರದಿ
📌 ಶೈಕ್ಷಣಿಕ ದಾಖಲೆಗಳು
📌 ಕೌಶಲ ಅಭಿವೃದ್ಧಿ ತರಬೇತಿ ಪ್ರಮಾಣಪತ್ರ
ಕೇಂದ್ರ ಸರ್ಕಾರ 2021-22 ರಿಂದ 2025-26ರ ಅವಧಿಗೆ ₹13,554 ಕೋಟಿ ಅನುದಾನ ಮಂಜೂರು ಮಾಡಿದೆ. ಸರಿಯಾದ ಯೋಜನೆಯೊಂದಿಗೆ ಈ ಸಾಲ ಪಡೆದು ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಬಹುದು.
https://www.kannadanewsnow.in/ayushman-yojana-not-coverd-treatments//