PMFME 2025-ಪಿಎಂಎಫ್ಎಂಇ ಯೋಜನೆಯಡಿ ಆಹಾರ ಉತ್ಪಾದನ ಘಟಕ ಸ್ಥಾಪನೆಗೆ 50% ಸಬ್ಸಿಡಿ

PMFME 2025-ರೊಟ್ಟಿಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆಗೆ ಶೇಕಡ 50 ರಷ್ಟು ಸಬ್ಸಿಡಿ

ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ದೇಶದ ರೈತ 2020-21 ನೇ ಸಾಲಿನಲ್ಲಿ 305 ದಶಲಕ್ಷ ಟನ್ ಆಹಾರ ಉತ್ಪಾದನೆ ಹಾಗೂ 320 ದಶಲಕ್ಷ ಟನ್ ಹಣ್ಣು-ತರಕಾರಿಗಳ ಉತ್ಪಾದನೆಯನ್ನು ಕೊಡುಗೆಯಾಗಿ ನೀಡಿದ್ದಾನೆ. ಕೊಯ್ಲೋತ್ತರ ನಂತರ ಶೇಖರಣೆ ಸಾಕಾಣಿಕೆ ಹಾಗೂ ಮಾರಾಟಕ್ಕೆ ಮುಂಚೆ ಹಣ್ಣು ತರಕಾರಿಗಳಲ್ಲಿ ಶೇಕಡ 25 ರಿಂದ 30 ಹಾಗೂ ಆಹಾರ ಧಾನ್ಯಗಳಲ್ಲಿ ಶೇಕಡ  8 ರಿಂದ  10 ಪ್ರತಿವರ್ಷ ನಷ್ಟವಾಗುತ್ತದೆ.

ನಷ್ಟ ತಡೆಯಲು ವೈಜ್ಞಾನಿಕ ಪದ್ಧತಿಯಲ್ಲಿ ಶೇಖರಣೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದಲ್ಲಿ ರೈತನಿಗೆ ಅಧಿಕ ಲಾಭ ದೊರೆಯುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು, ವಿಂಗಡಿಸಲು,ಗ್ರೇಡಿಂಗ್ ಮಾಡಲು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ಈಗಾಗಲೇ ಕೆಲವು ವರ್ಷಗಳಿಂದ ಸಣ್ಣ  ಪ್ರಮಾಣದ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕ ಹಂತದಲ್ಲಿ ಸಂಸ್ಕರಿಸುತ್ತಿದ್ದಾರೆ. ಪ್ರಾರಂಭಿಸಿದ ಘಟಕಗಳಿಗೆ ಆಧುನಿಕ ಯಂತ್ರೋಪಕರಣ ಹಾಗೂ ಸರ್ಕಾರದ ಸಹಾಯ ಮೂಲಕ ಬಲವರ್ಧನೆ ಗೊಳಿಸಿ  ಸಂಸ್ಕರಣಾ ಘಟಕ, ವೇರ್ ಹೌಸ್, ಶೀತಲ ಗೃಹಗಳನ್ನು ಯೋಜನೆ ರೂಪಿಸಲಾಗಿದೆ. 

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ಕ್ರಮಬದ್ಧ ಗೊಳಿಸುವ ಯೋಜನೆ( Prime Minister formalisation of micro food processing Enterprises -PMFME) ಯನ್ನು 2020-21 ರಿಂದ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ 60:40 ಅನುಪಾತದ ಅನುದಾನದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸುವ ಆಹಾರ ಸಂಸ್ಕರಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ಐದು ವರ್ಷಗಳವರೆಗೆ ಆಹಾರ ಸಂಸ್ಕರಣೆಗಾಗಿ 10 ಸಾವಿರ ಕೋಟಿ ರೂ ಮೀಸಲಿಟ್ಟಿದ್ದಾರೆ. 2 ಲಕ್ಷ  ಸಂಸ್ಕರಣ ಘಟಕಗಳ ಪ್ರಾರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಂತೆ ರಾಜ್ಯಕ್ಕೆ 493.5 ಕೋಟಿ ರು ಹಂಚಿಕೆ  ಮಾಡಲಾಗಿದ್ದು, 10,784 ಘಟಕಗಳನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕೃಷಿ ಇಲಾಖೆಯನ್ನು ನೋಡಲ್ ಇಲಾಖೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿ. (KAPPEC) ಅನ್ನು ರಾಜ್ಯದ ನೋಡಲೇ ಏಜೆನ್ಸಿ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ತಾಂತ್ರಿಕ ಸಂಸ್ಥೆಯನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ.

 ಯೋಜನೆಯಲ್ಲಿ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ಮಾರ್ಗವನ್ನು ಅನುಸರಿಸುತ್ತೇವೆ ಪ್ರತಿ ಜಿಲ್ಲೆಯಲ್ಲಿ ಮಾರುಕಟ್ಟೆ  ಸೃಷ್ಟಿಸುವ ದೃಷ್ಟಿಯಿಂದ     ಆಸಕ್ತಿಯುಳ್ಳ ಉತ್ಸಾಹಿ ಉದ್ಯಮಿಗಳು ಹಾಗೂ ಈಗಾಗಲೇ ಸಣ್ಣಪ್ರಮಾಣದಲ್ಲಿ ಪ್ರಾಥಮಿಕ ಹಂತದ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವವರಿಗೆ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಶೇಕಡಾ 50ಸಂಪರ್ಕಿತ ಸಹಾಯಧನವನ್ನು ಗರಿಷ್ಠ 15 ಲಕ್ಷ ರೂ ವರೆಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ಸ್ವಸಹಾಯ ಗುಂಪು, ರೈತ ಉತ್ಪಾದಕ ಸಂಸ್ಥೆ ಗಳಿಗೆ ಸಹಾಯ ಧನ ಒದಗಿಸಲಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಆಹಾರ ಸಂಸ್ಕರಣೆ ಉದ್ಯಮಗಳ ಪ್ರೋತ್ಸಾಹಕ್ಕಾಗಿ ಶೇಕಡಾ 15 ರಷ್ಟು ಹೆಚ್ಚಿನ ಸಹಾಯಧನ ನೀಡಲು 2021 -22 ಬಜೆಟ್ನಲ್ಲಿ ಘೋಷಿಸಿದೆ.  ಒಟ್ಟಾರೆಯಾಗಿ ಶೇಕಡ 50ರಷ್ಟು ಸಬ್ಸಿಡಿಯನ್ನು ಯೋಜನೆಯಲ್ಲಿ ಪಡೆಯಬಹುದು.

 ನಿಯಮಗಳೇನು?

ಕಿರು ಉದ್ಯಮ ಸ್ಥಾಪಿಸುವವರು ಶೇಕಡ 10 ಹಣವನ್ನು ವಂತಿಕೆ ಇರಿಸಿಕೊಳ್ಳಬೇಕಾಗುತ್ತದೆ. ಅರ್ಜಿದಾರರು ಆಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿ ಉಳ್ಳವರಾಗಿರಬೇಕು ಆಗಿರುತ್ತದೆ. ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತದೆ ಸಂಸ್ಥೆಗಳ ಆಗಿದ್ದಲ್ಲಿ ಕನಿಷ್ಠ ಮೂರುವರ್ಷದ ಸಂಸ್ಕರಣ ಅನುಭವ ಹೊಂದಿದವರಾಗಿರಬೇಕು.

 ಯಾವ ಯಾವ ಉದ್ಯಮ ಮಾಡಬಹುದು?

 ರೊಟ್ಟಿ ಮಾಡುವ ಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ ಘಟಕ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆ

 ಅರ್ಜಿ ಸಲ್ಲಿಸುವುದು ಹೇಗೆ?

 ಅರ್ಜಿ ಸಲ್ಲಿಸುವವರು http://mofpi.nic.in/pmfme/ ಪೋರ್ಟಲ್ ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೂಡ ಅರ್ಜಿ ವಿವರಗಳನ್ನು ಭರ್ತಿ ಮಾಡಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಹಾಗೂ ಯೋಜನಾ ವರದಿ ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಸಮಿತಿ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕ ರಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿಕೊಂಡು, ಬ್ಯಾಂಕ್ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಸಮಿತಿಯು ನೋಡಲ ಏಜೆನ್ಸಿಗೆ ವರ್ಗಾಯಿಸುತ್ತದೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಹಕರಿಸುತ್ತಾರೆ. ಒಂದು ವೇಳೆ ಅರ್ಜಿಗಳು ಸಂಸ್ಥೆಗಳಿಂದ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿ ವರದಿ ಸಲ್ಲಿಸುತ್ತದೆ.ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸುತ್ತದೆ. 15 ಲಕ್ಷಕ್ಕೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರಿ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.

 ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ 56 ಕಿರು ಸಂಸ್ಶಿಕರಣಾ ಉದ್ಯಮಗಳು ಪ್ರಾರಂಭವಾಗಿದ್ದು, ರಟ್ಟಿಹಳ್ಳಿ ತಾಲೂಕಿನ ದೊಡ್ಡಗುಬ್ಬಿ, ಮತ್ತು ಬ್ಯಾಡಗಿಯಲ್ಲಿ ಎಣ್ಣೆಗಾಣ ಘಟಕ, ಬ್ಯಾಡಗಿ ತಾಲೂಕ ಕಾಗಿನೆಲೆಯಲ್ಲಿ ಕಾರದಪುಡಿ ಘಟಕ, ಹಾವೇರಿ ತಾಲೂಕು ಕನಕಪುರದಲ್ಲಿ ರೊಟ್ಟಿ ಮಷೀನ್, ರಾಣೆಬೆನ್ನೂರು ತಾಲೂಕು ಹುಣಸೆಕಟ್ಟೆಯಲ್ಲಿ ಸುಗಂಧದ್ರವ್ಯ ಘಟಕ, ಸವಣೂರಿನಲ್ಲಿ ಹಿಟ್ಟಿನ ಗಿರಣಿ, ಹಾನಗಲ್ ತಾಲೂಕಿನ ಗೆಜ್ಜೆ ಹಳ್ಳಿಯಲ್ಲಿ ಮಸಾಲ ಸಂಸ್ಕರಣ ಘಟಕ, ಹಾನಗಲ್ ತಾಲ್ಲೂಕಿನ ಸೀಗೆಹಳ್ಳಿಯಲ್ಲಿ ಬೆಲ್ಲದ ಗಾಣ  ಉದ್ದಿಮೆಗಳು ಸುಮಾರು 2.80 ಕೋಟಿ ಸಾಲ ಸಹಾಯಧನ ಪಡೆದಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಬ್ಯಾಂಕ್ ಪಾಸಬುಕ್


PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಸಂಖ್ಯೆ

ಪಿಎಂಎಫ್ಎಮ್ ಇ ಯೋಜನೆಯಡಿ 50% ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ-pmfme subsidy scheme 

ಯಾವ ಯಾವ ಉದ್ಯಮ ಮಾಡಬಹುದು?

 ರೊಟ್ಟಿ ಮಾಡುವ ಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ ಘಟಕ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆ

 ಅರ್ಜಿ ಸಲ್ಲಿಸುವುದು ಹೇಗೆ?

 ಅರ್ಜಿ ಸಲ್ಲಿಸುವವರು http://mofpi.nic.in/pmfme/ ಪೋರ್ಟಲ್ ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೂಡ ಅರ್ಜಿ ವಿವರಗಳನ್ನು ಭರ್ತಿ ಮಾಡಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು(District resource person) ಅರ್ಜಿ ಹಾಗೂ ಯೋಜನಾ ವರದಿ(Detail project report) ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಸಮಿತಿ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕ ರಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿಕೊಂಡು, ಬ್ಯಾಂಕ್ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಸಮಿತಿಯು ನೋಡಲ ಏಜೆನ್ಸಿಗೆ ವರ್ಗಾಯಿಸುತ್ತದೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಹಕರಿಸುತ್ತಾರೆ. ಒಂದು ವೇಳೆ ಅರ್ಜಿಗಳು ಸಂಸ್ಥೆಗಳಿಂದ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿ ವರದಿ ಸಲ್ಲಿಸುತ್ತದೆ.ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸುತ್ತದೆ. 15 ಲಕ್ಷಕ್ಕೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರಿ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್ ಕಾರ್ಡ್(Aadhar card)

ಪ್ಯಾನ್ ಕಾರ್ಡ್(Pan card)

ಬ್ಯಾಂಕ್ ಪಾಸಬುಕ್(Bank passbook)


PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ (DRP contact number) ಸಂಪರ್ಕ ಸಂಖ್ಯೆ

DETAILS OF DISTRICT RESOURCE PERSON
SL NODISTRICTNo OfDRPsNAME & ADDRESSMOBILE NOE-MAIL ID
 1Bagalkote3Vijayakshmi8618099490 [email protected]
  Suryakant G Mohare9449712250[email protected]
  Praveen Pujari9741403143[email protected] 
 2Bengaluru Urban/Rural8Abhishek7411918648[email protected]
  Gowtham9448752379[email protected]
  Pavithra7483011419[email protected]
 3  Thirumalesh9739868651[email protected]
  T M SACHITHANANDAM9952913999[email protected] 
  Shivakumar B L9449671735[email protected] 
  Umesh Neelgund9900061389[email protected] 
 Bellary6Kotihal Hiremath Nagabasaiah9108460621[email protected]
   P. Shalem Raj8880085079[email protected] 
   Harshitha7349092680,[email protected] 
47337600124
  Arun U8105435523 /[email protected] 
 9353563489
   Chethana Prakash Hoskeri9591462316 /[email protected] 
 7349092680
   Mallikarjun9008184698[email protected]
5Belagavi16ri Mahadevappa M Nyamagoudar9449011295[email protected]
  Sri Sunil mole9743437030[email protected]
   Chaya Gopal yadawad8660857653[email protected]
   Mahesh Mathad9844038670[email protected]
   Poornima. Odarale7338047277[email protected]
   RENUKA PATIL8971320893[email protected]
   Sameer Peerasaheb Lokapur9481984120[email protected]
   Shweta Kotagi9742143544[email protected]
   Shweta Tattimani8722828381[email protected]
   Umesh Yaragatti9483738562[email protected]
   Vinod9731418069[email protected]
   Chandrakanth V Maradi9739940675[email protected]
   Govindaraddi Jayannavar7760459396[email protected]
   Laxmi kadammanavar7259446267[email protected]
   Praveen Kottalagi8073186007[email protected]
   Supriya p kottalagi9108095142[email protected]
6Bidar2Premdas7204607091[email protected]
   Nitesh Molkeri7760960670[email protected]
7Chamarajanagar3SRINATH RAO,9845793411[email protected]
   Mahesh636317011[email protected]
   Manoj.N9916849652[email protected]
8Chikkamagalur2Roshan9110646735[email protected] 
   Sri. S.B. Ramachandrappa9164924609[email protected] 
9Chikkaballapura2Naveen Kumar D R ,9449940832[email protected] 
   C R Nagaraj9481487797[email protected] 
10Chitradurga3Rajanna9980380195[email protected]
   Amrutha9880075603[email protected]
   Mohan9035933941[email protected]
11Dakshina Kannada5Shri Sankappa Shetty Adyar9686695679[email protected]
   N Satish Maben8660293638[email protected]
   Akash Natekar7259577967 [email protected]
   Ahmed Abdul Fazal9448549130[email protected]
   Anusha M7736276374[email protected]
12Davanagere3Basavaraja K.D8105081703[email protected]
   Chandrasekhara S K8925996600[email protected]
   VANITHA CHANDRASHEKAR7022212340[email protected]
13Dharwad7K.F.UDHOJI9035774929[email protected]
   Priya Kivadasannavar9060202709[email protected]
   Goura Suragimath7676234667[email protected]
   Somashekhar pujar9110475286[email protected]
   Vittal B Suryavanshi9880640615[email protected]
   Banderao Patwari879417276199[email protected]
   Shri. Gopalkrishna.Nayak9448358676[email protected]
14Gadag2Srinivas rathod9686641134[email protected]
   Rudrappa Elalli9480100264[email protected]
   S.V.Galgi9663579897[email protected]
15Hassan3Pradeep9620584476[email protected]
   Manjula S C9482664935[email protected] 
   Shravan Kumar P V7829216072[email protected]
16Haveri4Hirematsoumya 95380156967676577752
   Sandhya s9535580279[email protected] 
   Veeresh 8746073958
   Sangeetha 8123453299
17Kodagu2Puttaswamy9964799118[email protected]
   Neeraj8861422540[email protected]
18Kolar2Somshekhar KR9740826339[email protected]
   Vidyashree7019318214[email protected]
19Kalaburgi3
   Sharankumar Tallalli9663534195[email protected]
   Santoshkumar Javali9241333555[email protected]
   Sharanagouda9071609591[email protected]
20Koppal2M.Shivalingamurthy94499506497892800000[email protected]
   Vamanamurthy9482672039[email protected]
21Mandya4Mahesh Chandra Guru9448464171[email protected]
   Gavaskar A S9480102213[email protected]
   Kiran S9880000740[email protected]
   Ashwin Kuamr9986552202[email protected]
22Mysore4Dr.Vibhakar7406328938/8884689085[email protected]
   Ramesh9611782126[email protected]
   Veena Bhat9632203794[email protected]
   Sri Jagadeesh Kganchinamath,9449012580[email protected]
23Ramanagara5Abhishek7411918648[email protected]
  Shivashankar. B9611152613[email protected]
   Ranjith kumar s8660273225[email protected]
   Prakash C9611161385[email protected]
   Sujay R K9845968372[email protected]
24Raichur2Asadulla9845157589[email protected]
   Prakash G9986740765[email protected]
25Shivamogga6Laxminarayana, TJ9448786634[email protected]
   Jayaram Bhat9448218871[email protected]
   Swetha8861413537[email protected]
   Itigi.Shivaputhrappa9343312000[email protected] 
   Yashwant Patel M P7676895692[email protected]
   Vanishree Sagar8431304790[email protected]
26Tumkuru3Gowtham,9448752379[email protected]
   Praneeth.G.S.,9902856987[email protected]
   Jyothi P M9740209538[email protected]
27Udupi2Suraj Shetty9019075051[email protected]
   Niteesh9591143173[email protected]
28Uttara Kannada1Sujay Bhat,9482287323[email protected]
29Vijayapura3Mahadev S.Ambali9880247148[email protected]
   Smt. Shailaja BasavarajSthavarmath9972435327[email protected]
   Siddappa Pujari7019268550[email protected] 
30Vijayanagara1Lakshman Shetty M8970880012[email protected]
31Yadagiri3Md. Hassan Mulla9742907573 [email protected]
   Balraj9632328213[email protected]
   Santhosh Javalli9241333555[email protected] 
 Total115 
sreelakshmisai
Author

sreelakshmisai

Leave a Reply

Your email address will not be published. Required fields are marked *